Posts

The Indian Government

Image
the Indian Government ಬಗ್ಗೆ ಮಾತಾಡುವಾಗ ಇರುವ ಹಿಮಾಲಯ ಮರುಭೂಮಿ ಮಳೆಕಾಡುಗಳು ಸುತ್ತಲಿನ ಸಮುದ್ರವನ್ನು ನೆನೆದು ಪ್ರಾರಂಭಿಸಬೇಕು.ಒಮ್ಮೆ ಒಂದು ಹೆಮ್ಮೆ ಬಂದು ಬಿಡುತ್ತದೆ.ಅಷ್ಟರಮೇಲೆ ಭಾಷೆಗಳು. ಪರಿಸರದ ವವಿಧ ಪಕ್ಷಿ ಗಳ ಕಲರವ ನೆನೆದು ಮೈ ಜುಮ್ಮೆಂದೀತು.ಇದುವೇ ನನ್ನ ಭಾರತ.ನಾನೇ ಒಂದು ಮರವಿದ್ದಂತೆ.ಸದಾ ಸ್ಥಿರ.ಧ್ಯಾನಸ್ಥ ಎಲ್ಲಾ ಆಗುಹೋಗುಗಳೂ ಈ ನೆಲದ ಸುಖಕ್ಕೋಸ್ಕರ.ಎಷ್ಟೊಂದು ವೈಭವಗಳನ್ನು ಹೊಂದಿದ್ದ ಖಂಡ ನಾನಿಲ್ಲದೇ ಸೋತಿತು. ಗೆಲ್ಲಿಸುವ ಹುಮ್ಮಸ್ಸು ಹೊಂದಿದ್ದೇನೆ.ಇದೇ ನಾನು ಬರೆದಾಗ. ✍️ ಸುರೇಶ್ ಮಹರ್ಷಿ 

ಸಂಶೋಧನಾಸಕ್ತರು ಸಂಪರ್ಕಿಸಿ

Image
ವಿಷಯಗಳಲ್ಲಿ ಆಸಕ್ತಿ ಇರಬೇಕು.ವೈರಾಗ್ಯದ ಅರಿವಿರಬೇಕು.ಸದಾ ಉತ್ಸಾಹಿತರಾಗಿರಬೇಕು.ಇತರರನ್ನು ದೂರುತ್ತಾ ವಿಷಯಗಳನ್ನು ಮಂಡಿಸಬಾರದು.ಸ್ವಹಿತಾಸಕ್ತಿಗಳನ್ನು ಪ್ರದರ್ಶಿಸಬಾರದು. ವಿಷಯಕ್ಕೆ ಬರದೇ ಸುತ್ತಿಬಳಸಿ ಮಾತಾಡಬಾರದು. ಗೊತ್ತಿರುವುದನ್ನು ಮುಚ್ಚಿಡದೇ ಗೊತ್ತಿರುವ ವಿಷಯಗಳನ್ನು ದಾನಮಾಡುವಂತಹ ವಿಶಾಲತೆ ಬೇಕು.ಅಂತಹವರಿಗೆ Welcome 🙏 ಇವಿಷ್ಟೂ ತಮ್ಮತನವನ್ನು ಪ್ರದರ್ಶನ ಮಾಡಲು ಕಾದಿವೆ.ಸಹಾಯಕ್ಕೆ ಆಧುನಿಕ ವಿದ್ಯಾಭ್ಯಾಸವೂ.. ✍️ ಸುರೇಶ್ ಮಹರ್ಷಿ. ಫೋನ್ ಮಾಡಿ 6364781828

Why science matters

 The science may indicate new business.We need history to  assess  it.